ಬಾಳ ಪಂಜರ, ಎಂ.ಆರ್.ವಿಠಲ್ ನಿರ್ದೇಶನ ಮತ್ತು ಇಂಡಿಯನ್ ನ್ಯಾಷನಲ್ ಪಿಕ್ಚರ್ಸ್ ನಿರ್ಮಾಪಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಶ್ವಥ್, ತೂಗುದೀಪ ಶ್ರೀನಿವಾಸ್ ಮತ್ತು ಪಂಡರೀಬಾಯಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಅಶ್ವಥ್ ನಾಯಕಿ(ಯರು) = ಪಂಡರೀಬಾಯಿ ನರಸಿಂಹರಾಜು ತೂಗುದೀಪ ಶ್ರೀನಿವಾಸ್ ಶೈಲಶ್ರೀ == ಉಲ್ಲೇಖಗಳು ==